ಶನಿವಾರ ಪತ್ತೆಯಾದ 25 ಕೊರೋನಾ ಪಾಸಿಟಿವ್ ಕೇಸುಗಳು ಎಲ್ಲಿಯವು? ಸಂಪೂರ್ಣ ವಿವರ

1 min read

 

ತುಮಕೂರು(ಜು.11) tumkurnews.in

ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 25 ಕೊರೋನಾ ಹೊಸ ಪಾಸಿಟಿವ್ ಪ್ರಕರಣಗಳ ವಿವರ ಇಲ್ಲಿದೆ.

ತುಮಕೂರು- 12
ತುಮಕೂರಿನ ಮಹಾಲಕ್ಷ್ಮಿ ನಗರದ ಪುರುಷ (58), ವಕೋಡಿ ಹೊಸ ಬಡಾವಣೆಯ ಮಹಿಳೆ( 58), ಎಸ್.ಐ.ಟಿ ಬಡಾವಣೆಯ ಗಂಡು(42), ವಿಜಯ ನಗರದ ಗಂಡು(61), ಪೂರ್ ಹೌಸ್ ಕಾಲೋನಿಯ ಗಂಡು(52), ಮಲ್ಲಸಂದ್ರದ ವೃದ್ಧೆ(75), ಮತ್ತೋರ್ವ ಮಹಿಳೆ(58), ಸದಾಶಿವನಗರದ ಮಹಿಳೆ (36), ಎಸ್
ಎಸ್.ಪುರಂನ ಮಹಿಳೆ(39), ರಾಘವೇಂದ್ರ ನಗರದ ಮಹಿಳೆ (40), ಕೋತಿತೋಪಿನ ಯುವತಿ(26), ವಿನಾಯಕ ನಗರದ ಪುರುಷ (37),
**
ಗುಬ್ಬಿ- 1
ನಿಟ್ಟೂರಿನ 45 ವರ್ಷದ ಗಂಡು
**
ಕುಣಿಗಲ್ -1
ಗಿಡ್ಡದಪಾಳ್ಯದ ಗಂಡು(45)
**
ಮಧುಗಿರಿ-1
ಮಧುಗಿರಿಯ ಗಂಡು(55)
**
ಪಾವಗಡ – 3
ವೈ.ಎನ್ ಹೊಸಕೋಟೆಯ ಗಂಡು(37), ಪಳವಳ್ಳಿಯ ಗಂಡು(34) ಮತ್ತು ಇದೇ ಗ್ರಾಮದ 41 ವರ್ಷದ ಹೆಣ್ಣು
**
ಶಿರಾ- 06
ಗಿಡ್ಡಗನಹಳ್ಳಿಯ 24 ವರ್ಷದ ಯುವತಿ, ಶಿರಾದ 34 ವರ್ಷದ ಗಂಡು, ಪುರಲೆಹಳ್ಳಿಯ 70 ವರ್ಷದ ವೃದ್ಧೆ, ಶಿರಾದ 12 ವರ್ಷದ ಬಾಲಕಿ, ಕದಿರೆಕಂಬದಹಳ್ಳಿಯ ಮಹಿಳೆ(30), ಚಿಕ್ಕನಹಳ್ಳಿ ಗೊಲ್ಲರಹಟ್ಟಿಯ 30 ವರ್ಷದ ಗಂಡು,
**
ತಿಪಟೂರು- 1
ಗಾಂಧಿನಗರದ 53 ವರ್ಷದ ಹೆಣ್ಣು
*”
ಟ್ರಾವೆಲ್ ಹಿಸ್ಟರಿಯೇ ಇಲ್ಲ: ಜಿಲ್ಲೆಯ 25 ಹೊಸ ಸೋಂಕಿತರ ಪೈಕಿ ತುಮಕೂರಿನ ಸದಾಶಿವ ನಗರದ 36 ವರ್ಷದ ಮಹಿಳೆ ಬೆಂಗಳೂರಿನ ನೆಲಮಂಗಲದ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ, ವಿಜಯ ನಗರದ 61 ವರ್ಷದ ಪುರುಷ ಬೆಂಗಳೂರಿನ ಮಲ್ಲೇಶ್ವರಂನ ಟ್ರಾವೆಲ್ ಹಿಸ್ಟರಿ ಹೊಂದಿದ್ದಾರೆ.
ಉಳಿದ 23 ಜನರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಈವರೆಗೆ ಕಂಡು ಬಂದಿಲ್ಲ, ಹೀಗಾಗಿ ಸೋಂಕು ಹೇಗೆ ತಗಲಿದೆ ಎನ್ನುವುದು ಪ್ರಶ್ನೆಯಾಗಿದೆ.

You May Also Like

More From Author

+ There are no comments

Add yours