ತುಮಕೂರಿನಲ್ಲಿ ಭಾನುವಾರದ ಲಾಕ್ ಡೌನ್ ಹೇಗಿದೆ?

1 min read

 

ತುಮಕೂರು(ಜು.5) tumkurnews.in

ಭಾನುವಾರದ ಲಾಕ್ ಡೌನ್ ಮಧ್ಯಾಹ್ನದ ವರೆಗೆ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ.
ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಜನರು ಮನೆಯಲ್ಲಿ ಉಳಿದು ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದಾರೆ. ತುಮಕೂರು ನಗರದಲ್ಲಿ ರಸ್ತೆಯಲ್ಲಿ ಜನರ ಓಡಾಟ ಇರಲಿಲ್ಲ, ಅಗತ್ಯ ವಸ್ತುಗಳ ಖರೀದಿಗಾಗಿ ಜನರು ತಮ್ಮ ಸ್ವಂತ ವಾಹನದಲ್ಲಿ ಓಡಾಡುತ್ತಿದ್ದರು. ಯಾವುದೇ ಸಾರ್ವಜನಿಕ ಸಾರಿಗೆ ವಾಹನಗಳು ಬೀದಿಗೆ ಇಳಿದಿರಲಿಲ್ಲ. ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಇಲ್ಲದೇ ಬಂದ್ ಯಶಸ್ವಿಯಾಗಿ ನಡೆದಿದೆ. ಮಧ್ಯಾಹ್ನದ ನಂತರ ಹೇಗಿರುತ್ತದೆ ನೋಡಬೇಕಿದೆ.

You May Also Like

More From Author

+ There are no comments

Add yours