ತುಮಕೂರು(ಜು.1) tumkurnews.in
ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಬುಧವಾರ ಪುನಃ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.
ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ 2, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 1 ಪ್ರಕರಣ ಕಂಡು ಬಂದಿದೆ. ಜಿಲ್ಲೆಯಲ್ಲಿ ಒಟ್ಟು ಈವರೆಗೆ 139 ಜನರಲ್ಲಿ ಕೊರೋನಾ ಬಂದಂತಾಗಿದೆ.
ಈವರೆಗೆ 7 ಮಂದಿ ಸಾವನ್ನಪ್ಪಿದ್ದು, 49 ಸೋಂಕಿತರು ಗುಣವಾಗಿದ್ದಾರೆ, ಉಳಿದ 83 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
+ There are no comments
Add yours