ತುಮಕೂರು: ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿನಾಥ ದೇವಸ್ಥಾನವು 08-06-2020ರ ಸೋಮವಾರದಿಂದ ತೆರೆದಿದ್ದು ಶ್ರೀ ಶಿರಡಿ ಸಾಯಿಬಾಬಾರವರ ದರ್ಶನವು ಎಂದಿನಂತೆ ಭಕ್ತರಿಗೆ ದೊರೆಯಲಿದೆ ಭಕ್ತಾದಿಗಳು ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಹಾಗೂ ತೀರ್ಥ ಮತ್ತು ಪ್ರಸಾದ ಸೇವೆಯು ಇರುವುದಿಲ್ಲವೆಂದು ಶ್ರೀ ಶಿರಡಿ ಸಾಯಿನಾಥ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಸಿದ್ದಪ್ಪ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
+ There are no comments
Add yours